New Kannada greetings added in July 2008

Here are some of the recently added kannada greetings. You can click on them to go to send page.

ನಿನ್ನೇ ಪ್ರೀತಿಸುವೆ…   

Love you..   

[Postcard]ಪ್ರೀತಿ ವಿಭಾಗದಲ್ಲಿ

ನಿನ್ನೇ ಪ್ರೀತಿಸುವೆ…
ನಿನ್ನೇ ಪ್ರೀತಿಸುವೆ…ಸಂದೇಶ… ಗುಲಾಬಿ ಪಕಳಿಗಳ ಮಧ್ಯೆ.Love you..
I will love you only… between flower petals
ಸ್ನೇಹಕ್ಕಾಗಿ…ಹೂವುಗಳು 

  Flowers for friendship  

 [Postcard]ಸ್ನೇಹ ವಿಭಾಗದಲ್ಲಿ

ಸ್ನೇಹಕ್ಕಾಗಿ…ಹೂವುಗಳು
ಈ ಹೂವುಗಳು ನಮ್ಮ ಸುಮಧುರ ಸ್ನೇಹಕ್ಕಾಗಿ.Flowers for friendship
These beautiful flowers are for our friends
ಒಂದು ನಕ್ಷತ್ರ  

 Birth of a Star   

[Postcard]ಜನನ ವಿಭಾಗದಲ್ಲಿ

ಒಂದು ನಕ್ಷತ್ರ
ಆಗಸದ ಮಡಿಲಿನಿಂದ ಒಂದು ನಕ್ಷತ್ರ ನಿಮ್ಮ ಮಡಿಲಿಗೆ ಜಾರಿದೆ. ಇದರ ಬೆಳಕಿನಲ್ಲಿ ನಿಮ್ಮ ಬಾಳು ಬೆಳದಿಂಗಳಾಗಲಿ.Birth of a Star
A greeting to wish the new parents on the arrival of a new star in their family
ಉಸಿರಿನ ಕಣ 

  Part of your every breath   

[Postcard]ಪ್ರೀತಿ ವಿಭಾಗದಲ್ಲಿ

ಉಸಿರಿನ ಕಣ
ನಿನ್ನ ಹೃದಯದ ಬಡಿತವಾಗುವ ಆಸೆ, ನಿನ್ನ ಉಸಿರಿನ ಕಣವಾಗುವ ಆಸೆ, ನಿನ್ನ ಪ್ರೀತಿಗೆ ಮುತ್ತಾಗುವ ಆಸೆ, ನಿನ್ನಲೀ ನೀ ಆಗುವಾಸೆ.Part of your every breath
I want to be a part of every breath of yours.

 

RSS 2.0 | Trackback | Comment

Leave a Reply

XHTML: You can use these tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>